25 ಶ್ರೇಷ್ಠ ಕತೆಗಳು  | ಯಂಡಮೂರಿ ವೀರೇಂದ್ರನಾಥ್ | Beetle Bookshop

25 ಶ್ರೇಷ್ಠ ಕತೆಗಳು (25 Shreshta Kathegalu) – ಸಣ್ಣ ಕತೆಗಳ ಸಂಕಲನ | ಯಂಡಮೂರಿ ವೀರೇಂದ್ರನಾಥ್

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
25 ಶ್ರೇಷ್ಠ ಕತೆಗಳು  | ಯಂಡಮೂರಿ ವೀರೇಂದ್ರನಾಥ್ | Beetle Bookshop

25 ಶ್ರೇಷ್ಠ ಕತೆಗಳು (25 Shreshta Kathegalu) – ಸಣ್ಣ ಕತೆಗಳ ಸಂಕಲನ | ಯಂಡಮೂರಿ ವೀರೇಂದ್ರನಾಥ್

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: Yandamoori Veerendranath | ಯಂಡಮೂರಿ ವೀರೇಂದ್ರನಾಥ್

ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು, ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ ಮತ್ತು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡುವ ಚತುರತೆ ಯಂಡಮೂರಿ ವೀರೇಂದ್ರನಾಥ್ ಅವರ ಬರಹದ ವಿಶೇಷತೆ. ಅವರ 25 ಆಯ್ದ ಅತ್ಯುತ್ತಮ ಸಣ್ಣ ಕತೆಗಳನ್ನು ಹಿರಿಯ ಅನುವಾದಕರಾದ ರಾಜಾ ಚೆಂದೂರ್ ಅವರ ನೆರವಿನಿಂದ ಕನ್ನಡಕ್ಕೆ ತಂದಿರುವ ಸಂಕಲನ '೨೫ ಶ್ರೇಷ್ಠ ಕತೆಗಳು' (25 Shreshta Kathegalu) — ಸುಧಾ ಎಂಟರ್ಪ್ರೈಸಸ್ ಪ್ರಕಟಣೆಯಾಗಿ ಈಗ ಬೀಟಲ್ ಬುಕ್ಶಾಪ್ನಲ್ಲಿ (Beetle Bookshop) ಲಭ್ಯವಿದೆ.

ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ, ವಿಶಿಷ್ಟ ನಿರ್ಧಾರಗಳ ಮೂಲಕ ಓದುಗರನ್ನು ಆವರಿಸಿಕೊಳ್ಳುವ 25 ವಿಭಿನ್ನ ಕಥೆಗಳ ಗುಚ್ಛ ಇದಾಗಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है