अतिरिक्त जानकारी
विवरण
ಮತ್ತೊಂದು ಮಗ್ಗುಲು (Mattondu Maggulu) — ಟರ್ಕಿಶ್ ಮೂಲ: ಐಫರ್ ತುಂಚ್ | ಕನ್ನಡಕ್ಕೆ: ರೋಹಿಣಿ ಮುಂಡಾಜೆ
ಟರ್ಕಿ ದೇಶದ ಸಮಕಾಲೀನ ಪ್ರಮುಖ ಲೇಖಕಿ ಐಫರ್ ತುಂಚ್ ಸಮಾಜ, ಏಕಾಂತ, ಹಾಗೂ ವ್ಯಕ್ತಿಯ ಅಂತರಂಗವನ್ನು ಆಳವಾಗಿ ಚಿತ್ರಿಸುವ ಲೇಖಕಿ. ಅವರ ಕೃತಿಗಳಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಘರ್ಷ, ಮಾನಸಿಕ ಒತ್ತಡ ಮತ್ತು ದೌರ್ಬಲ್ಯಗಳು ಪ್ರಮುಖ ವಿಷಯಗಳಾಗಿವೆ.
Spare Life (ಮೂಲ: Kuru Kiz) ಐಫರ್ ತುಂಚ್ ಅವರ ಇತ್ತೀಚಿನ ಕಾದಂಬರಿಗಳಲ್ಲಿ ಒಂದು. ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಸ್ಪರ್ಶಿಸುವ ಈ ಸಣ್ಣ ಕಾದಂಬರಿ, ಮಹಿಳೆಯ ಅಸ್ತಿತ್ವ, ಆತ್ಮಗೌರವ ಮತ್ತು ಸಮಾಜದ ಕಠಿಣ ದೃಷ್ಟಿಕೋನಗಳ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎಬ್ಬಿಸುತ್ತದೆ.
ಈ ಕಾದಂಬರಿಯ ನಾಯಿಕೆಗೆ ಹೆಸರಿಲ್ಲ. ಇಡೀ ಕಾದಂಬರಿಯಲ್ಲಿ ಆಕೆ 'ಅವಳು' ಆಗಿಯೇ ಉಳಿಯುತ್ತಾಳೆ. ಅಸಲಿಗೆ, ಅವಳ ಬದುಕಿಗೂ ಅರ್ಥ, ಮಾನವೀಯತೆ, ಮಾನ್ಯತೆ ಯಾವುದೂ ಇರಲಿಲ್ಲ. ಹಾಗಾಗಿ, 'ಅವಳು' ಎಂಬುದು ಅವಳ ಬದುಕಿನ ವಾಸ್ತವದ ದಿಕ್ಸೂಚಿ.
ಇದು ನಮ್ಮದೇ ಕಾದಂಬರಿ ಅನಿಸುವಷ್ಟು ಸೊಗಸಾಗಿ ರೋಹಿಣಿ ಮುಂಡಾಜೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಖಂಡಿತ ಇದು ಕನ್ನಡದ ಓದುಗರಿಗೆ ಹೊಸ ಆಯಾಮವನ್ನು ದಕ್ಕಿಸಿಕೊಡುತ್ತದೆ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।