{"title":"ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳ ಸಂಗ್ರಹ | Santhosh Kumar Mehendale Collection","description":"\u003cp dir=\"ltr\" data-path-to-node=\"13,0\"\u003e\u003cb data-path-to-node=\"13,0\" data-index-in-node=\"0\"\u003eಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳ ಸಂಗ್ರಹ\u003c\/b\u003e\u003c\/p\u003e\n\u003cp dir=\"ltr\" data-path-to-node=\"13,1\"\u003eಆಳವಾದ ಐತಿಹಾಸಿಕ ಸಂಶೋಧನೆ, ವೇಗವಾದ ಕಥಾನಕ ಹಾಗೂ ರೋಮಾಂಚನಗೊಳಿಸುವ ಶೈಲಿಗೆ ಹೆಸರಾದವರು ಪ್ರಸಿದ್ಧ ಲೇಖಕ ಸಂತೋಷಕುಮಾರ ಮೆಹೆಂದಳೆ. ಚಾಲುಕ್ಯ ಮತ್ತು ಕದಂಬ ಸಾಮ್ರಾಜ್ಯಗಳ ಇತಿಹಾಸವನ್ನು ಜೀವಂತವಾಗಿ ಕಣ್ಣಮುಂದೆ ತಂದು ನಿಲ್ಲಿಸುವ \u003ci data-path-to-node=\"13,1\" data-index-in-node=\"187\"\u003eವಾತಾಪಿ\u003c\/i\u003e, \u003ci data-path-to-node=\"13,1\" data-index-in-node=\"195\"\u003eವಿಕ್ರಮಾದಿತ್ಯ\u003c\/i\u003e, ಮತ್ತು \u003ci data-path-to-node=\"13,1\" data-index-in-node=\"215\"\u003eವೈಜಯಂತಿಪುರ\u003c\/i\u003e ಕಾದಂಬರಿಗಳಿಂದ ಹಿಡಿದು, ವಿಶಿಷ್ಟ ವಿಚಾರಧಾರೆಯ ಸಾಮಾಜಿಕ ಕೃತಿಗಳವರೆಗೆ ಇವರ ಪ್ರತಿಯೊಂದು ಪುಸ್ತಕವೂ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.\u003c\/p\u003e\n\u003cp dir=\"ltr\" data-path-to-node=\"13,2\"\u003eಸಂತೋಷಕುಮಾರ ಮೆಹೆಂದಳೆ ಅವರ ಜನಪ್ರಿಯ ಕಾದಂಬರಿಗಳು ಹಾಗೂ ಕಥಾಸಂಕಲನಗಳು ನಮ್ಮ ಪೋರ್ಟಲ್ನಲ್ಲಿ ಲಭ್ಯವಿದ್ದು, ಇಂದೇ ನಿಮ್ಮಿಷ್ಟದ ಪುಸ್ತಕಗಳನ್ನು ಆರ್ಡರ್ ಮಾಡಿ.\u003c\/p\u003e","products":[{"product_id":"aghorigaḷa-lokadalli-niṣiddha-prapanncada-anubhava","title":"ಅಘೋರಿಗಳ ಲೋಕದಲ್ಲಿ - ಸಂತೋಷಕುಮಾರ ಮೆಹೆಂದಳೆ (Aghorigala Lokadalli)","description":"\u003cp\u003e\u003cb data-path-to-node=\"3,1,0\" data-index-in-node=\"13\"\u003e'ಅಘೋರಿಗಳ ಲೋಕದಲ್ಲಿ'\u003c\/b\u003e ಲೇಖಕ ಸಂತೋಷಕುಮಾರ ಮೆಹೆಂದಳೆ ಅವರ ರೋಚಕ ಹಾಗೂ ಸಂಶೋಧನಾತ್ಮಕ ಕೃತಿ. ಅಘೋರಿಗಳ ಜೀವನಕ್ರಮ, ಅವರ ನಂಬಿಕೆಗಳು ಮತ್ತು ನಿಗೂಢ ಆಚರಣೆಗಳ ಕುರಿತು ಜನಾಂಗೀಯ ವಿವರಣೆಯನ್ನು ನೀಡುವ ಈ ಪುಸ್ತಕವು ಓದುಗರನ್ನು ಒಂದು ರಹಸ್ಯಮಯ ಲೋಕಕ್ಕೆ ಕರೆದೊಯ್ಯುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44223732842779,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/aghorigala-lokadalli-niiddha-prapanncada-anubhava-9625214.jpg?v=1767537427"},{"product_id":"vatapi","title":"Vatapi :Immadi Pulakeshiya Rochaka Charitre Ad. 605- 645","description":"\u003cp\u003eಇಮ್ಮಡಿ ಪುಲಕೇಶಿ,\u003c\/p\u003e\n\u003cp\u003eಅವನು ಈ ಭೂಭಾಗ ಕಂಡ ಅಪ್ರತಿಮ ಯುದ್ಧಾಳು. ನೌಕಾ ಸೇನೆಯನ್ನು ಯಶಸ್ವಿಯಾಗಿ ಮುನ್ನೆಡೆಸಿ ವಿದೇಶಿ ಆಕ್ರಮಣವನ್ನು ಗೆದ್ದ ಹಿರಿಮೆ ಅವನದು. ವಿದೇಶಿ ಯಾತ್ರಾರ್ಥಿಗಳು ಮತ್ತು ಸಾಮ್ರಾಟರ ದೂತರು ಅವನ ಸ್ನೇಹಕ್ಕಾಗಿ ಆಗಮಿಸಿದ್ದರು. ಸಂಪೂರ್ಣ ದಕ್ಷಿಣವನ್ನೆಲ್ಲ ಗೆದ್ದ ಮತ್ತು ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾದ ಮೊಟ್ಟ ಮೊದಲ ಮತ್ತು ಕೊನೆಯ ಮಹಾ ಸೇನಾನಿ ಅವನು. ಅವನು ಗೆದ್ದ ಯುದ್ಧಗಳು ಕೇವಲ ರಣಾಂಗಣ ಸಾಹಸವಲ್ಲ ದಾಖಲಿಸಬಲ್ಲ ಚರಿತ್ರೆಯಾಗಬೇಕಾದ ಅತಿ ದೊಡ್ಡ ದಂಡಯಾತ್ರೆಗಳು, ಪೂರ್ತಿ ಭರತ ಖಂಡದಲ್ಲಿ ಅವನಂಥ ಅಪ್ರತಿಮ ನೇರ ಯುದ್ಧರಂಗಕ್ಕಿಳಿದು ಗೆಲ್ಲುತ್ತಿದ್ದ ಸೇನಾನಿ ಬರಲೇ ಇಲ್ಲ. ಅಖಂಡ ಎರಡು ದಶಕಗಳ ಕಾಲ ಸಂಪೂರ್ಣ ದಕ್ಷಿಣ ಭಾರತವನ್ನಾಳಿದ್ದಲ್ಲದೇ ಜಗತ್ತಿನ ಮೊದಲ ಐದು ಮಹಾಯುದ್ಧದಲ್ಲಿ ಒಂದಾದ ರೇವಾ ನದಿ ತೀರದ ಯುದ್ಧವನ್ನೂ ಗೆದ್ದ ದಾಖಲೆ ಅವನೊಬ್ಬನದ್ದೇ. ಶಿಲ್ಪ ಕಲೆ, ಲಲಿತಕಲೆ ಮತ್ತು ಗುರುಕುಲಗಳಿಗೆ ನ್ಯಾಯ ಒದಗಿಸಿದ, ಎದುರಾಳಿಗಳೇ ಇಲ್ಲದಂತೆ ಜನಾನುರಾಗಿ ಆಡಳಿತ ನಡೆಸಿದ ಅವನಿಗೆ ಮುಳುವಾಗಿದ್ದು ಅವನ ಒಳ್ಳೆಯತನಗಳೆ.\u003c\/p\u003e\n\u003cp\u003eಅವನೇ ಚಾಲುಕ್ಯರ ಅಪ್ರತಿಮ ಸೇನಾನಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":49740115509531,"sku":null,"price":440.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vatapi-immadi-pulakeshiya-rochaka-charitre-ad-605-645-2329982.jpg?v=1767531907"},{"product_id":"vaijayantipura-kadamba-mayooravarma-maha-charite","title":"ವೈಜಯಂತಿಪುರ - ಕದಂಬ ಮಯೂರವರ್ಮ ಮಹಾ ಚರಿತ್ರೆ | Vaijayantipura","description":"\u003cp\u003eVaijayantipura- Kadamba Mayooravarma Maha Charite by Santoshkumar Mehendale \u003cbr\u003e\u003cbr\u003e\u003c\/p\u003e\n\u003cp\u003eಮಿತ್ರ ಸಂತೋಷಕುಮಾರ ಮೆಹೆಂದಳೆಯವರ \"ವೈಜಯಂತಿಪುರ\" ಕಾದಂಬರಿಯು ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ. ಕಾದಂಬರಿ ರಚನೆಗೆ ಮುನ್ನ ಮೆಹೆಂದಳೆಯವರು ಸಾಕಷ್ಟು ಸಂಶೋಧನಾತ್ಮಕ ಓದಿಗೆ ತೆರೆದುಕೊಂಡಿರುವುದು ಮಹತ್ವದ ಸಂಗತಿಯಾಗಿದೆ. ಶಾಸನಗಳನ್ನೂ ಒಳಗೊಂಡಂತೆ, ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿರುವುದಕ್ಕೆ ಸಾಕ್ಷವೆಂಬಂತೆ ಅಡಿ ಟಿಪ್ಪಣಿಯಲ್ಲಿ ಕೃತಿ ಸೂಚಿಯನ್ನು ಕೊಡಲಾಗಿದೆ. ಅಂದರೆ ಮೂಲ ಎಳೆಯಿಂದಲೇ ಕಾದಂಬರಿ ಬೆಳೆ ಬಂದಿದೆ ಎಂಬುವುದನ್ನೂ ಖಚಿತಪಡಿಸಲಾಗಿದೆ. ಮೆಹೆಂದಳೆಯವರ ನಿರೂಪಣಾ ಶೈಲಿಯಲ್ಲಿ ಅಯಸ್ಕಾಂತದ ಗುಣವೊಂದು ಹಾಸುಹೊಕ್ಕಾಗಿದೆ. ಓದುಗರನ್ನು ಒಳಗೆಳೆದುಕೊಳ್ಳುವ ವಿವರಣಾತ್ಮಕ ಸರಳ ಸ್ಪರ್ಶದಿಂದ, ಕಾದಂಬರಿ ಬೆಳೆಯುತ್ತ ಹೋಗುತ್ತದೆ. ಮೂಲ ಆಕರದೊಂದಿಗೆ ಸಾಹಿತ್ಯ ಸಂಕರವೊಂದು ಇಲ್ಲಿ ಸಾಧ್ಯವಾಗಿದೆ.\u003c\/p\u003e\n\u003cp\u003e-ಬರಗೂರು ರಾಮಚಂದ್ರಪ್ಪ\u003c\/p\u003e\n\u003cp\u003eಖ್ಯಾತ ಸಾಹಿತಿಗಳು \u003c\/p\u003e","brand":"BEETLE BOOK SHOP","offers":[{"title":"Default Title","offer_id":49845186035995,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vaijayantipura-kadamba-mayooravarma-maha-charite-8934212.jpg?v=1767530886"},{"product_id":"vaijayantipura-vatapi","title":"ವೈಜಯಂತಿಪುರ + ವಾತಾಪಿ | Vaijayantipura + Vatapi","description":"\u003cdiv\u003e\n\u003cspan data-canva-clipboard=\"ewAiAGEAIgA6ADUALAAiAGgAIgA6ACIAdwB3AHcALgBjAGEAbgB2AGEALgBjAG8AbQAiACwAIgBjACIAOgAiAEQAQQBGAHoAMABwAFYAaQBBAHMAawAiACwAIgBpACIAOgAiAHEAQwAzAHIAYgBVAHIAbQBzAHoAbwBMAEEAUABBADIAOQBKAFUAUgA1AFEAIgAsACIAYgAiADoAMQA3ADMANwAxADAANwA2ADUAMAAwADcAOAAsACIAQQA\/ACIAOgAiAEIAIgAsACIAQQAiADoAWwB7ACIAQQAiADoAMwA1AC4AMgAwADQAOAA3ADUANgA4ADkAMwA2ADcANwAyADUALAAiAEIAIgA6ADIANwAuADUAMwA1ADMANwAyADIAMAA3ADIANAAxADgAMwA1ACwAIgBEACIAOgA1ADEAOQAuADMAMAAxADMANgA2ADgANAA0ADIAOAA5ADEALAAiAEMAIgA6ADEAMgAzAC4ANQAyADYANAAyADMANwA5ADUAMgA1ADYAOAA3ACwAIgBBAD8AIgA6ACIASwAiACwAIgBhACIAOgB7ACIAQQAiADoAWwB7ACIAQQA\/ACIAOgAiAEEAIgAsACIAQQAiADoAIgC4DIIMpAzLDLcMlQzBDK4MvgywDM0MIACuDMYMuQzGDIIMpgyzDMYMIACFDLUMsAwgAFwAbgCODLAMoQzBDCAAlQy+DKYMggysDLAMvwyXDLMMwQxcAG4AqgyhDMYMrwy\/DLAMvwwgALUMvwy2DMcMtwwgAKwMxgyyDMYMrwyyDM0Msgy\/DC4ALgAuAFwAbgAiAH0AXQAsACIAQgAiADoAWwB7ACIAQQA\/ACIAOgAiAEEAIgAsACIAQQAiADoAewAiAGMAbwBsAG8AcgAiADoAewAiAEIAIgA6ACIAIwAwADkAMAA4ADAAOAAiAH0ALAAiAGYAbwBuAHQALQBmAGEAbQBpAGwAeQAiADoAewAiAEIAIgA6ACIAWQBBAEMAawBvAEgARgB4AHMAbwBzACwAMAAiAH0ALAAiAGYAbwBuAHQALQBzAGkAegBlACIAOgB7ACIAQgAiADoAIgAyADEALgAxADEAMQA4ACIAfQAsACIAbABlAGEAZABpAG4AZwAiADoAewAiAEIAIgA6ACIAMQA2ADMAMAAuADAAIgB9AH0AfQAsAHsAIgBBAD8AIgA6ACIAQgAiACwAIgBBACIAOgAyADAAfQAsAHsAIgBBAD8AIgA6ACIAQQAiACwAIgBBACIAOgB7ACIAZgBvAG4AdAAtAHcAZQBpAGcAaAB0ACIAOgB7ACIAQgAiADoAIgBuAG8AcgBtAGEAbAAiAH0AfQB9ACwAewAiAEEAPwAiADoAIgBCACIALAAiAEEAIgA6ADIAMQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAfQB9AH0ALAB7ACIAQQA\/ACIAOgAiAEIAIgAsACIAQQAiADoAMQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAIgBCACIAOgAiAGIAbwBsAGQAIgB9ACwAIgBmAG8AbgB0AC0AcwBpAHoAZQAiADoAewAiAEIAIgA6ACIANAAyAC4ANAA0ADQANgAiAH0AfQB9ACwAewAiAEEAPwAiADoAIgBCACIALAAiAEEAIgA6ADIANgB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AcwBpAHoAZQAiADoAewAiAEIAIgA6ACIAMgA3AC4ANwA3ADgAMwAiAH0AfQB9ACwAewAiAEEAPwAiADoAIgBCACIALAAiAEEAIgA6ADEAfQAsAHsAIgBBAD8AIgA6ACIAQQAiACwAIgBBACIAOgB7ACIAYwBvAGwAbwByACIAOgB7AH0ALAAiAGYAbwBuAHQALQBmAGEAbQBpAGwAeQAiADoAewB9ACwAIgBmAG8AbgB0AC0AcwBpAHoAZQAiADoAewB9ACwAIgBsAGUAYQBkAGkAbgBnACIAOgB7AH0ALAAiAGYAbwBuAHQALQB3AGUAaQBnAGgAdAAiADoAewB9AH0AfQBdAH0ALAAiAGIAIgA6AHsAIgBBACIAOgBbADIANgAsADEANgAsADIANwBdAH0ALAAiAGQAIgA6ACIAQQAiACwAIgBlACIAOgA0ADMAMAAuADkAMAA2ADgANgA2ADUANwA2ADgAMQA1ADEANgAsACIAZgAiADoAMQAwADIALgA0ADkAOQA5ADgAOAA2ADYAOAA0ADUANwAwADQALAAiAGgAIgA6ACIAQQAiAH0AXQAsACIAQgAiADoAOQA0ADAALAAiAEMAIgA6ADcAOAA4AH0A\"\u003e\u003c\/span\u003e\n\u003cp\u003eಸಂತೋಷಕುಮಾರ್ ಮೆಹೆಂದಳೆ ಅವರ ಎರಡು ಕಾದಂಬರಿಗಳು ಪಡೆಯಿರಿ ವಿಶೇಷ ಬೆಲೆಯಲ್ಲಿ...\u003cbr\u003eವೈಜಯಂತಿಪುರ + ವಾತಾಪಿ\u003cbr\u003e\u003cbr\u003eಕರ್ನಾಟಕದ ವೈಭವದ ಇತಿಹಾಸವನ್ನು ಸಾರುವ ಎರಡು ಪ್ರಖ್ಯಾತ ಐತಿಹಾಸಿಕ ಕಾದಂಬರಿಗಳ ಕಾಂಬೊ. ಕದಂಬರು ಮತ್ತು ಚಾಲುಕ್ಯರ ಕಾಲದ ರೋಚಕ ಕಥೆಗಳು ಇಲ್ಲಿವೆ.\u003cbr\u003e\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49870182285595,"sku":"","price":807.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vaijayantipura-vatapi-8891611.jpg?v=1794290962"},{"product_id":"naaticharami","title":"Naaticharami","description":"\u003cp\u003eನಾತಿಚರಾಮಿ : ಸಂತೋಷಕುಮಾರ ಮೆಹೆಂದಳೆ | Naaticharami ಲೇಖಕರು: ಸಂತೋಷಕುಮಾರ ಮೆಹೆಂದಳೆ, Santoshkumar Mehandale\u003c\/p\u003e","brand":"BEETLE BOOK SHOP","offers":[{"title":"Default Title","offer_id":50041379651867,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naaticharami-4004779.jpg?v=1767530166"},{"product_id":"yava-preetiyoo-anaitikavalla","title":"ಯಾವ ಪ್ರೀತಿಯೂ ಅನೈತಿಕವಲ್ಲ | Yava Preetiyoo Anaitikavalla","description":"\u003cp\u003eಯಾವ ಪ್ರೀತಿಯೂ ಅನೈತಿಕವಲ್ಲ|Yava Preetiyoo Anaitikavalla ಲೇಖಕರು: ಸಂತೋಷಕುಮಾರ ಮೆಹೆಂದಳೆ, Santoshkumar Mehandale\u003c\/p\u003e","brand":"BEETLE BOOK SHOP","offers":[{"title":"Default Title","offer_id":51818344153371,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yava-preetiyoo-anaitikavallabeetle-book-shop-1530481.jpg?v=1771861386"},{"product_id":"vikramaditya-vatapi-2","title":"ವಿಕ್ರಮಾದಿತ್ಯ (ಪುಲಕೇಶಿಯ ಪುತ್ರ - ೨) Vikramaditya ( Vatapi -2 )","description":"\u003cp\u003eವೈಜಯಂತಿಪುರ, ವಾತಾಪಿ ಮುಂತಾದ ಯಶಸ್ವೀ ಕಾದಂಬರಿಗಳಂತೆ ಅಧ್ಯಯನ, ಸಂಶೋಧನೆ, ಕ್ಷೇತ್ರಕಾರ್ಯಗಳ ಮೂಲಕ ಪುಲಕೇಶಿಯ ಪುತ್ರ ವಿಕ್ರಮಾದಿತ್ಯನ ಕುರಿತು ಬೆಳಕು ಚೆಲ್ಲುತ್ತಿದ್ದೀರಿ.\u003c\/p\u003e\n\u003cp\u003eಐತಿಹಾಸಿಕ ಕಾದಂಬರಿಗಳ ರಚನೆಯಲ್ಲಿ ಕುದುರಿದ ಕೈ ನಿಮ್ಮದು. ಕುತೂಹಲ ಹುಟ್ಟಿಸುತ್ತ ಸಾಗುವ ಕಾದಂಬರಿ, ವಿಕ್ರಮಾದಿತ್ಯನ ಸೈನ್ಯ ಪಲ್ಲವರ ಸಂಘಟಿತ ಸೈನ್ಯವನ್ನು ಸೋಲಿಸುವ ಮೂಲಕ ಮೂರು ಶರಧಿಗಳ ಒಡೆಯನಾಗುವ ಕಥನವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದೀರಿ. ಪ್ರತಿಭೆ, ಪರಿಶ್ರಮಗಳ ಈ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.\u003c\/p\u003e\n\u003cp\u003e- ಶ್ರೀ ಗಜಾನನ ಶರ್ಮ ಕಾದಂಬರಿಕಾರರು\u003c\/p\u003e","brand":"BEETLE BOOK SHOP","offers":[{"title":"Default Title","offer_id":51818661937435,"sku":null,"price":449.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/md_9788198321145_011020261610045.jpg?v=1793286606"},{"product_id":"vatapi-1-2-by-santoshkumar-mehendale‌-vatapi-vikramaditya","title":"ವಾತಾಪಿ 1-2 (ವಿಕ್ರಮಾದಿತ್ಯ) - Vatapi 1-2 (Vikramaditya)","description":"\u003cp\u003eಸಂತೋಷಕುಮಾರ ಮೆಹಂದಳೆ\u003cbr\u003e ಅವರ \u003cbr\u003eವಾತಾಪಿ 1 \u0026amp; 2\u003cbr\u003eವಾತಾಪಿ... ಮತ್ತು ವಿಕ್ರಮಾದಿತ್ಯ\u003c\/p\u003e","brand":"BEETLE BOOK SHOP","offers":[{"title":"Default Title","offer_id":51866087522587,"sku":null,"price":869.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vatapi-1-2-by-santoshkumar-mehendale-vatapi-vikramadityabeetle-book-shop-6343279.png?v=1772961798"},{"product_id":"mahapatana","title":"ಮಹಾಪತನ : ಸುಯೋಧನನ ಆತ್ಮಕಥಾನಕ | Mahapatana","description":"\u003cul data-path-to-node=\"2\"\u003e\n\u003cli\u003e\n\u003cp data-path-to-node=\"2,1,0\"\u003e\u003cb data-path-to-node=\"2,1,0\" data-index-in-node=\"13\"\u003eಮಹಾಪತನ\u003c\/b\u003e ಕೃತಿಯು ಮಹಾಭಾರತದ ಮಹಾಕಥಾನಕವನ್ನು ಹೊಸ ಆಯಾಮದಲ್ಲಿ, ಸುಯೋಧನನ (ದುರ್ಯೋಧನ) ದೃಷ್ಟಿಕೋನ ಮತ್ತು ಅಂತರಂಗದ ಧ್ವನಿಯ ಮೂಲಕ ಕಟ್ಟಿಕೊಡುವ ಅಪರೂಪದ ಆತ್ಮಕಥಾನಕ ಮಾದರಿಯ ಕಾದಂಬರಿಯಾಗಿದೆ. ಪ್ರಖ್ಯಾತ ಕನ್ನಡ ಕಾದಂಬರಿಕಾರರಾದ ಸಂತೋಷಕುಮಾರ ಮೆಹೆಂದಳೆ ಅವರು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಈ ಕೃತಿಯಲ್ಲಿ ಕೌರವರಾಜನ ಮಾನಸಿಕ ತುಮುಲಗಳು, ಅಚಲ ಸ್ನೇಹ, ಅನಿವಾರ್ಯತೆ ಹಾಗೂ ರಾಜಕೀಯ ಸನ್ನಿವೇಶಗಳನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.\u003c\/p\u003e\n\u003c\/li\u003e\n\u003c\/ul\u003e\n\u003cp data-path-to-node=\"3\"\u003e\u003cb data-path-to-node=\"3\" data-index-in-node=\"0\"\u003eಪುಸ್ತಕದ ಸಾರಾಂಶ:\u003c\/b\u003e ಮಹಾಭಾರತವನ್ನು ಕಾಲಕಾಲಕ್ಕೆ ಹೊಸ ಯುಗಧರ್ಮ ಮತ್ತು ಮನೋಧರ್ಮಕ್ಕೆ ತಕ್ಕಂತೆ ಮರುರೂಪಿಸುತ್ತಾ ಬರಲಾಗಿದೆ. ಈ ಕಾದಂಬರಿಯಲ್ಲಿ ಇತಿಹಾಸದಲ್ಲಿ 'ಖಳನಾಯಕ' ಎಂದು ಬಿಂಬಿತವಾದ ಸುಯೋಧನನ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಕುರುಕ್ಷೇತ್ರದ ಕಥನವನ್ನು ಹೆಣೆಯಲಾಗಿದೆ. ರನ್ನನ ಗದಾಯುದ್ಧದಂತಹ ಮಹಾನ್ ಕೃತಿಗಳ ಪರಂಪರೆಯನ್ನು ನೆನಪಿಸುವಂತೆ, ಸುಯೋಧನನ ಮಹತ್ವಾಕಾಂಕ್ಷೆ ಹೇಗೆ ಅವನ 'ಮಹಾಪತನ'ಕ್ಕೆ ಕಾರಣವಾಯಿತು ಎಂಬುದನ್ನು ಇದು ವಿವರಿಸುತ್ತದೆ. ಕೃಷ್ಣನ ಪ್ರತಿ-ನಾಯಕತ್ವ ಹಾಗೂ ಕರ್ಣನ ಸಮಾನಾಂತರ ನಾಯಕತ್ವದ ಸೂಕ್ಷ್ಮ ಎಳೆಗಳೊಂದಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ವಿಶಿಷ್ಟ ಮತ್ತು ಸಂಗ್ರಹ ಯೋಗ್ಯ ಕೃತಿಯಾಗಿ ಮೂಡಿಬಂದಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":52306657313051,"sku":null,"price":431.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-06-07at5.30.37PM_edited.jpg?v=1780835337"},{"product_id":"kakustha-varma-vaijayantipura-2","title":"ಕಾಕುಸ್ಥ ವರ್ಮ: ವೈಜಯಂತಿಪುರ-2 (ಕ್ರಿ.ಶ. 418 ರಿಂದ ಕ್ರಿ.ಶ. 460) | Kakustha Varma Vaijayantipura 2","description":"\u003cp dir=\"ltr\" data-path-to-node=\"7\" id=\"p-rc_6b398738d893cbd6-155\"\u003e\u003cspan data-path-to-node=\"7,0\"\u003eಕನ್ನಡದ ಪ್ರಮುಖ ಐತಿಹಾಸಿಕ ಕಾದಂಬರಿಕಾರರಾದ ಸಂತೋಷಕುಮಾರ ಮೆಹೆಂದಳೆ ಅವರ ಐತಿಹಾಸಿಕ ಕಾದಂಬರಿ \u003cb data-path-to-node=\"7,0\" data-index-in-node=\"78\"\u003e'ಕಾಕುಸ್ಥ ವರ್ಮ: ವೈಜಯಂತಿಪುರ-2 (ಕ್ರಿ.ಶ. 418 ರಿಂದ ಕ್ರಿ.ಶ. 460)'\u003c\/b\u003e ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ\u003c\/span\u003e\u003cspan data-path-to-node=\"7,1\" class=\"\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"7,2\"\u003e. ಸಾಹಿತ್ಯಲೋಕ ಪಬ್ಲಿಕೇಷನ್ ಹೊರತಂದಿರುವ ಈ ಕೃತಿಯು ಕದಂಬ ಸಾಮ್ರಾಜ್ಯದ ಚರಿತ್ರೆ ಮತ್ತು ರಾಜಕೀಯ ಬೆಳವಣಿಗೆಗಳನ್ನು ಅತ್ಯಂತ ಆಕರ್ಷಕವಾಗಿ ಕಟ್ಟಿಕೊಡುತ್ತದೆ\u003c\/span\u003e\u003cspan data-path-to-node=\"7,3\" class=\"\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"7,4\"\u003e.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003cp dir=\"ltr\" data-path-to-node=\"8\" id=\"p-rc_6b398738d893cbd6-156\"\u003e\u003cspan data-path-to-node=\"8,0\" class=\"\"\u003eವೈಜಯಂತಿಪುರದ ಚಕ್ರವರ್ತಿ ಕಾಕುಸ್ಥವರ್ಮನ ಆಳ್ವಿಕೆಯ ಕಾಲಘಟ್ಟವನ್ನು (ಕ್ರಿ.ಶ. 418 ರಿಂದ 460) ಆಧರಿಸಿದ ಈ ಐತಿಹಾಸಿಕ ಕಾದಂಬರಿಯು\u003c\/span\u003e\u003cspan data-path-to-node=\"8,1\" class=\"\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"8,2\"\u003e ಯುದ್ಧನೀತಿ, ರಾಜಕೀಯ ಸಂಚುಗಳು ಹಾಗೂ ಅಂದಿನ ಕದಂಬ ಸಾಮ್ರಾಜ್ಯದ ವೈಭವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಇತಿಹಾಸಾಸಕ್ತರಿಗೆ ಮತ್ತು ಕಾದಂಬರಿ ಪ್ರಿಯರಿಗೆ ಇದು ಅತ್ಯಮೂಲ್ಯ ಕೃತಿಯಾಗಿದೆ\u003c\/span\u003e\u003cspan data-path-to-node=\"8,3\" class=\"\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"8,4\"\u003e.\u003c\/span\u003e \u003c!----\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":54575435350299,"sku":null,"price":440.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-11-10at11.25.54AMff.jpg?v=1794290301"},{"product_id":"vaijayantipura-series","title":"ವೈಜಯಂತಿಪುರ + ಕಾಕುಸ್ಥ ವರ್ಮ: ವೈಜಯಂತಿಪುರ 1 \u00262 | Vaijayantipura Series","description":"\u003cp dir=\"ltr\" data-path-to-node=\"4\"\u003e\u003cspan\u003eವೈಜಯಂತಿಪುರ (ಕದಂಬ ಸಾಮ್ರಾಟ್ ಮಯೂರವರ್ಮನ ಮಹಾ ಚರಿತ್ರೆ - ಕ್ರಿ.\u003c\/span\u003e\u003cspan\u003eಶ.\u003c\/span\u003e\u003cspan\u003e 316 ರಿಂದ 355) ಹಾಗೂ ಕಾಕುಸ್ಥ ವರ್ಮ:\u003c\/span\u003e\u003cspan\u003e ವೈಜಯಂತಿಪುರ-2 (ಕ್ರಿ.\u003c\/span\u003e\u003cspan\u003eಶ.\u003c\/span\u003e\u003cspan\u003e 418 ರಿಂದ 460) – ಸಂತೋಷಕುಮಾರ ಮೆಹೆಂದಳೆ\u003c\/span\u003e\u003c\/p\u003e\n\u003cp dir=\"ltr\" data-path-to-node=\"6\"\u003e\u003cb data-path-to-node=\"6\" data-index-in-node=\"0\"\u003eವಿವರಣೆ (DESCRIPTION)\u003c\/b\u003e\u003c\/p\u003e\n\u003cp dir=\"ltr\" data-path-to-node=\"7\"\u003e\u003cspan\u003eಕದಂಬ ಸಾಮ್ರಾಜ್ಯದ ಇತಿಹಾಸವನ್ನು ಬಿಂಬಿಸುವ ಸಂತೋಷಕುಮಾರ ಮೆಹೆಂದಳೆ ಅವರ ಪ್ರಸಿದ್ಧ ಐತಿಹಾಸಿಕ ಕೃತಿಗಳಾದ \u003c\/span\u003e\u003cb data-path-to-node=\"7\" data-index-in-node=\"88\"\u003e'ವೈಜಯಂತಿಪುರ' (ಮಯೂರವರ್ಮನ ಚರಿತ್ರೆ)\u003c\/b\u003e\u003cspan\u003e ಮತ್ತು \u003c\/span\u003e\u003cb data-path-to-node=\"7\" data-index-in-node=\"127\"\u003e'ಕಾಕುಸ್ಥ ವರ್ಮ: ವೈಜಯಂತಿಪುರ-2'\u003c\/b\u003e\u003cspan\u003e ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿವೆ.\u003c\/span\u003e\u003c\/p\u003e\n\u003cp dir=\"ltr\" data-path-to-node=\"8\"\u003e\u003cspan\u003eಮೊದಲ ಭಾಗವು ಕದಂಬ ಸಾಮ್ರಾಟ ಮಯೂರವರ್ಮನ ಆಳ್ವಿಕೆಯ ಕಾಲಘಟ್ಟವನ್ನು (ಕ್ರಿ.\u003c\/span\u003e\u003cspan\u003eಶ.\u003c\/span\u003e\u003cspan\u003e 316 ರಿಂದ 355) ವಿವರಿಸಿದರೆ,\u003c\/span\u003e\u003cspan\u003e ಎರಡನೇ ಭಾಗವು ಕಾಕುಸ್ಥ ವರ್ಮನ ಕಾಲದ (ಕ್ರಿ.\u003c\/span\u003e\u003cspan\u003eಶ.\u003c\/span\u003e\u003cspan\u003e 418 ರಿಂದ 460) ರಾಜಕೀಯ ಹಾಗೂ ಯುದ್ಧನೀತಿಯ ರೋಚಕ ಕಥೆಯನ್ನು ಕಟ್ಟಿಕೊಡುತ್ತದೆ.\u003c\/span\u003e\u003cspan\u003e ಇತಿಹಾಸಾಸಕ್ತರಿಗೆ ಇದು ಅತ್ಯಮೂಲ್ಯ ಸಂಗ್ರಹವಾಗಿದೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":54575572812059,"sku":null,"price":826.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/PinkSimpleBookReviewInstagramPost_57615cd4-f142-4b8a-9229-938fdcf45014.jpg?v=1794291301"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/images_3_273c2c13-6162-4259-8e76-4b36ac74fd04.jpg?v=1794290855","url":"https:\/\/beetlebookshop.com\/collections\/santhosh-kumar-mehendale-collection.oembed","provider":"Beetle Book Shop","version":"1.0","type":"link"}