Your cart is empty now.
ಬಾನು ಮುಷ್ತಾಕ್ ಅವರ ಮೂರು ದಶಕಗಳ ಬರಹಗಳ ಸಂಕಲನ
ಇಲ್ಲಿ ಮಾಧ್ಯಮ ವರದಿಯಲ್ಲಿ ಅತಿರಂಜಿತವಾಗಿಬಿಡಬಹುದಾಗಿದ್ದ ಟಿಬೆಟಿಯನ್ ಹುಡುಗಿ ಇಷಿ ಡೋಲ್ಮಾ ಕುರಿತ ಬರಹ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಪರದೇಶೀತನದ ವಾಸ್ತವತೆ ಮತ್ತು ಅಸಹಾಯಕತೆಯ ಚಿತ್ರಣ ಕಣ್ಣು ತುಂಬುತ್ತದೆ.
ಹಜ್ ಕಮಿಟಿ ಅವ್ಯವಹಾರಗಳ ಕುರಿತು ನಿರ್ಭಿಡೆಯಿಂದ ಬರೆದಿರುವ ಶ್ರೀಮತಿ ಬಾನು, ಧರ್ಮ-ರಾಜ-ಕಾರಣ ಲೈಂಗಿಕತೆ ಎಂಬ ಮೂರು ವಿಷಯಗಳ ಬಗೆಗೆ ಮುಕ್ತವಾಗಿ ಬರೆಯಲು ಮಹಿಳೆಗಿರುವ ಅಲಿಖಿತ ನಿರ್ಬಂಧದ ಬಗ್ಗೆ ಚರ್ಚಿಸುತ್ತಾರೆ.
1. ಸಾರಾ ಅಬೂಬಕರ್ಗೆ ಬರೆದ ಅಪೂರ್ವವಾದ ಒಂದು ಪತ್ರವಿದೆ.
2. ಸ್ಟೋನಿಂಗ್ ಆಫ್ ಸುರಯ್ಯಾ' ಎಂಬ ಸಿನಿಮಾ ಕುರಿತ ಬರಹ,
3. ಆವರಣ ಬೈರಪ್ಪನವರ ಕೋಮುವಾದಿ ಸಂವೇದನೆ:
4. ಲಂಕೇಶ್ ಕುರಿತ ಎರಡು ಬರಹಗಳು:
5. ಗಲ್ಲಿಗೇರಿದ ಧನಂಜಯ ಚಟರ್ಜಿ ಬರಹದಲ್ಲಿ ಅಪರಾಧ-ಶಿಕ್ಷೆಯ ವಿಶ್ಲೇಷಣೆ:
ಮುಸ್ಲಿಮರಲ್ಲಿ ಶಿಕ್ಷಣ, ಸಾಮಾಜಿಕ ಪ್ರತ್ಯೇಕತೆ ಕಷ್ಟಗಳು ಮೂರ್ನಾಲ್ಕು ದಶಕಗಳಲ್ಲಿ ಅವರನ್ನು ತೀರಾ ತಲ್ಲಣಗೊಳಿಸಿದ ಹೀಗೆ ಹಲವು ವಿಷಯಗಳ ಬಗೆಗೆ ಸರಳವಾಗಿ, ಮನಮುಟ್ಟುವಂತಹ ಶೈಲಿಯಲ್ಲಿ ಬರೆದಿದ್ದಾರೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.